ಕನ್ನಡ ಇಂಡಸ್ಟ್ರಿಯ ಮಾರುಕಟ್ಟೆ ದಿನೇ ದಿನೇ ಹೆಚ್ಚುತಿದೆ. ಕನ್ನಡ ನಟರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಕೇವಲ ತೆಲುಗು, ತಮಿಳು, ಹಿಂದಿ ನಟರು ಮಾತ್ರವಲ್ಲ ಕನ್ನಡದಲ್ಲೂ ಸೂಪರ್ ನಟರಿದ್ದಾರೆ ಎಂಬುದು ಸಾಬೀತಾಗಿದೆ. <br /> <br />Kannada actor jaggesh says ''Challening star darshan is like Karnataka rajinikanth'' in tv interview.